bnyalamalli
| Forum role | Member since | Last activity | Topics created | Replies created |
|---|---|---|---|---|
| Member | Aug 25, 2017 (9 years) |
- | 1 | 0 |
- Forum role
- Member
- Member since
Aug 25, 2017 (9 years)
- Last activity
- -
- Topics created
- 1
- Replies created
- 0
Bio
• ಮೆಕ್ಯಾನಿಕಲ್ ಎಂಜಿನಿಯರ್, ಆರ್ & ಡಿ ಮ್ಯಾನೇಜರ್, ಗ್ರೂಪ್ ಮ್ಯಾನೇಜರ್ ಉತ್ಪನ್ನ ಅಭಿವೃದ್ಧಿ,
ತಾಂತ್ರಿಕ ಸಹಯೋಗಗಳ ಮುಖ್ಯ ತಾಂತ್ರಿಕ ಅಧಿಕಾರಿ, ಗುಣಮಟ್ಟ ನಿರ್ವಹಣೆ ಸಲಹೆಗಾರ, ಸದಸ್ಯ, ಕಾರ್ಪೊರೇಟ್ ನಿರ್ವಹಣೆ.
.ಕೈಗಡಿಯಾರ ಉದ್ಯಮದಲ್ಲಿ, ಜಪಾನ್ನಲ್ಲಿ ತರಬೇತಿ ಪಡೆದ, ಭಾರತ, ತೈವಾನ್ ಮತ್ತು ಚೀನಾಗಳಲ್ಲಿ ಕೆಲಸ ಮಾಡಿದವ,
ಎರಡು ಭಾರತೀಯ ಕೈಗಡಿಯಾರ ಕಂಪನಿಗಳಿಗೆ ವಿನ್ಯಾಸಗಳು ಮತ್ತು ಉತ್ಪನ್ನ ಶ್ರೇಣಿಗಳನ್ನು ಅಭಿವೃದ್ಧಿಪಡಿಸಿದ ಹರಿಕಾರ,
.ಸ್ವಿಸ್ ಕೈಗಡಿಯಾರ ಬ್ರ್ಯಾಂಡಗಳ ಸ್ವಿಸ್ ಗುಣಮಟ್ಟದ ಮಾನದಂಡಗಳನ್ನು ಅನುಸರಿಸಿ ಸಾಧಿಸಲು ಚೀನೀ ಮತ್ತು ಭಾರತೀಯ ಕಾರ್ಖಾನೆಗಳಿಂದ ಕೈಗಡಿಯಾರ ಭಾಗಗಳ ಉತ್ಪಾದನೆಗಳ ಗುಣಮಟ್ಟ ನಿರ್ವಹಣೆ ಯ ಸಲಹೆಗಾರ,
ವಿವಿಧ ವಿಷಯ ವಿಭಾಗಗಳ, ವಿವಿಧ ಸಂಸ್ಕೃತಿಯವರೊಡನೆ ಕೆಲಸವು ಕಠಿಣವಾಗಿದ್ದರೂ, ತಂಡಗಳ ಇಚ್ಛಾಶಕ್ತಿ ಬೆಳೆಸಿ ಗೆದ್ದವ.
• ನಿವೃತ್ತಿಯಾದ ಮೇಲೆ ಸಮಕಾಲೀನ ಸಮಸ್ಯೆಗಳ ವಿಷಯಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾದವ ನಾನು.